/newsfirstlive-kannada/media/post_attachments/wp-content/uploads/2024/03/Traffi-Zam.jpg)
ಇಂದು ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಸಂಜೆ 6.30ಕ್ಕೆ ಮ್ಯಾಚ್ ಶುರುವಾಗಲಿದ್ದು, ಸದ್ಯ ಹೈದರಾಬಾದ್ನಲ್ಲಿ ಈಗಾಗಲೇ ಟ್ರಾಫಿಕ್ ಜಾಮ್ ಆರಂಭವಾಗಿದೆ.
ಇನ್ನು, ಟ್ರಾಫಿಕ್ ನಿಯಂತ್ರಣಕ್ಕಾಗಿ ಹೈದರಾಬಾದ್ ಪೊಲೀಸ್ರು ಟ್ರಾಫಿಕ್ ಡೈವರ್ಶನ್ಸ್ ಇಂಪೋಸ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ ಸುತ್ತಮುತ್ತ ಪಾರ್ಕಿಂಗ್ ಮಾಡುವಂತಿಲ್ಲ. ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಹೈದರಾಬಾದ್ ಪೊಲೀಸ್ರ ಟ್ರಾಫಿಕ್ ಅಡ್ವೈಸರಿ ಹೀಗಿದೆ..!
ಚೆಂಗಿಚರ್ಲಾ, ಬೋಡುಪ್ಪಲ್, ಪೀರ್ಜಾದಿಗುಡ, ಉಪ್ಪಾಲ್, ಹೆಚ್ಎಮ್ಡಿಎ ಭಾಗ್ಯಾತ್ ರೋಡ್, ನಾಗೋಲ್, ಎಲ್.ಬಿ ನಗರ್, ತರ್ನಾಕ, ಹಬ್ಸಿಗುಡ್ಡ, ಚೆರ್ಲಾಪಲ್ಲಿ, ನಾಚರಮ್ ಮಾರ್ಗಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಈ ಏರಿಯಾಗಳಲ್ಲಿ ಸ್ಟೇಡಿಯಮ್ಗೆ ಕನೆಕ್ಟ್ ಆಗೋ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
#TrafficAdvisory
Traffic diversions are imposed in view of #SRHvsMI IPL match at Rajiv Gandhi International Cricket Stadium today in Uppal Tr PS limits. Details are as follows. @RachakondaCop@RCKTRAFFIC@UppalTrPSpic.twitter.com/DgKoqc7JXX— Lokendra Singh (@HYDTrafficMan)
#TrafficAdvisory
Traffic diversions are imposed in view of #SRHvsMI IPL match at Rajiv Gandhi International Cricket Stadium today in Uppal Tr PS limits. Details are as follows. @RachakondaCop@RCKTRAFFIC@UppalTrPSpic.twitter.com/DgKoqc7JXX— Lokendra Singh (@HYDTrafficMan) March 27, 2024
">March 27, 2024
ಇದನ್ನೂ ಓದಿ:ಮೈದಾನಕ್ಕೆ ನುಗ್ಗಿ ಕೊಹ್ಲಿ ತಬ್ಬಿದ್ದ ಅಭಿಮಾನಿಗೆ ಬಿಸಿಬಿಸಿ ಕಜ್ಜಾಯ.. ನಂತರ ನಡೆದ ಭಯಾನಕ ವಿಡಿಯೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ